ಪ್ರತಿಷ್ಠಿತ ಉಳ್ಳಾಲ್ತಿ ಶಾಮಿಯಾನ ಮತ್ತು ಸೌಂಡ್ಸ್ ಲೈಟಿಂಗ್ಸ್ ಮಾಲೀಕ ಅಶ್ವಥ್ ರಿಗೆ ಮಾತೃ ವಿಯೋಗ

0

ನಿಡ್ಲೆ: ನಿಡ್ಲೆ, ಕೊಕ್ಕಡ ಸೇರಿ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸೌಂಡ್ಸ್, ಲೈಟಿಂಗ್, ಮ್ಯೂಸಿಕ್ ಸಿಸ್ಟಂ, ಶಾಮಿಯಾನಗಳನ್ನು ಪೂರೈಸಿ ಮನೆ ಮಾತಾಗಿರುವ ನಿಡ್ಲೆಯ ಉಳ್ಳಾಲ್ತಿ ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲೀಕ ಅಶ್ವಥ್ ಅವರಿಗೆ ಮಾತೃ ವಿಯೋಗ ಆಗಿದೆ.

ಅಲ್ಪಕಾಲದ ಅಸೌಖ್ಯದಿಂದ ಅಶ್ವಥ್ ಅವರ ತಾಯಿ 65 ವರ್ಷದ ದೇವಕಿ ಅವರು ಜೂ. 9ರ ಮುಸುಕಿನ ಜಾವದಂದು ನಿಧನರಾದರು. ದೇವಕಿ ಅವರು ದಿ. ದರ್ಣಪ್ಪ ಗೌಡ ಅವರ ಪತ್ನಿ. ಅವರು ಅಶ್ವಥ್ ಮತ್ತು ಹರ್ಷಿತ್ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here