ಬಲ್ಕತ್ಯಾರು ನಿವಾಸಿ ಶಾಮಣ್ಣ ನಾಯಕ್ ನಿಧನ June 6, 2025 0 FacebookTwitterWhatsApp ಓಡಿಲ್ನಾಳ: ಮದ್ದಡ್ಕ ಸಮೀಪದ ಬಲ್ಕತ್ಯಾರು ನಿವಾಸಿ ಶಾಮಣ್ಣ ನಾಯಕ್ (75ವ) ಜೂ. 6ರoದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ 2 ಗoಡ 1 ಹೆಣ್ಣು ಮಕ್ಕಳನ್ನು ಅಳಿಯಂದಿರು ಹಾಗೂ ಸಹೋದರ, ಸಹೋದರಿಯರು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಜಕ್ರಿಬೆಟ್ಟು ನಿವಾಸಿ ಸುಮಿತ್ರಾ ಕೆ. ನಿಧನ ನಿಡಿಗಲ್ ನಿವಾಸಿ ಮಾಧವ ಕಾಮತ್ ನಿಧನ ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಇಳಂತಿಲ ಮೂಲದ ಯುವತಿ ಸಾವು LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ