ಬೆಳ್ತಂಗಡಿ: ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಿತೇಶ್ ಅನಾರೋಗ್ಯದಿಂದ ನಿಧನ

0

ಬೆಳ್ತಂಗಡಿ: ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಿತೇಶ್ ಡೆಂಗ್ಯೂ ಜ್ವರದ ಕಾರಣ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗಿ ನಿಧನರಾಗಿದ್ದಾರೆ.

ಇವರು ಬಂಟ್ವಾಳ ತಾಲೂಕು, ಅಮ್ಟಾಡಿ ಗ್ರಾಮ, ಕೆಂಪುಗುಡ್ಡೆ ನಿವಾಸಿಯಾಗಿದ್ದು, ತಂದೆ ಗೋಪಾಲ ಗೌಡ, ತಾಯಿ ಸುಪ್ರಭಾ ಇವತನ್ನು ಅಗಲಿದ್ದಾರೆ.


LEAVE A REPLY

Please enter your comment!
Please enter your name here