ಕಡಿರುದ್ಯಾವರ: ಪಿಕಪ್- ಕಾರು ಡಿಕ್ಕಿ

0

ಕಡಿರುದ್ಯಾವರ: ಗ್ರಾಮದ ಹೇಡ್ಯ ಎಂಬಲ್ಲಿ ಪಿಕಪ್ ಮತ್ತು ಕಾರು ಡಿಕ್ಕಿಯಾದ ಘಟನೆ ಮೇ.29ರಂದು ನಡೆದಿದೆ. ಪಿಕಪ್ ದಿಡುಪೆಯಿಂದ ಸೋಮಂತಡ್ಕ ಕಡೆಗೆ, ಕಾರು ಸೋಮಂತಡ್ಕದಿಂದ ದಿಡುಪೆ ಕಡೆಗೆ ಹೋಗುತ್ತಿದ್ದು, ಮುಖಾಮುಖಿ ಡಿಕ್ಕಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here