ನಾಟ್ಯ ತರಬೇತಿ ಪುನರಾರಂಭ

0

ಬೆಳ್ತಂಗಡಿ: ಯಕ್ಷಭಾರತಿ ಸಂಸ್ಥೆಯ 2025-26ನೇ ಶೈಕ್ಷಣಿಕ ವರ್ಷದ ಯಕ್ಷಗಾನ ನಾಟ್ಯ ತರಬೇತಿಯು ಮೇ.25ರಂದು ಉಜಿರೆಯ ನಾಗರಾಜ ಕಾಂಪೌಂಡ್ ನ ಶ್ರೀ ಮಾತಾದಲ್ಲಿ ಆರಂಭವಾಯಿತು.

ನಾಟ್ಯ ತರಬೇತಿ ಕೇಂದ್ರದ ಗುರುಗಳಾದ ಚಂದ್ರಶೇಖರ ಧರ್ಮಸ್ಥಳ ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು. ಯಕ್ಷಭಾರತಿಯ ಸಂಚಾಲಕ ಮಹೇಶ ಕನ್ಯಾಡಿ, ಆಹ್ವಾನಿತ ಸದಸ್ಯ ಯಶೋಧರ ಇಂದ್ರ, ರೂಪೇಶ್ ಮಲ್ಲರ್ ಮಾಡಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here