ತೆಕ್ಕಾರು: ತೆಕ್ಕಾರಿನಲ್ಲಿ ನಿನ್ನೆ ಸುರಿದ ಮಳೆಗೆ ಅಬೂಬಕ್ಕರ್ ಸಿದ್ದೀಕ್ ರವರ ಮನೆಯ ಪಕ್ಕದ ಗುಡ್ಡ ಕುಸಿತುಗೊಂಡಿದ್ದು, ಮನೆಗೆ ಅಪಾರ ಹಾನಿ ಉಂಟಾಗಿದೆ.
ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸಾಕಮ್ಮ, ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಝಾಕ್, ಅನ್ವಾರ್, ತೆಕ್ಕಾರು, ಹೈದಾರ್ ತೆಕ್ಕಾರು, ತೆಕ್ಕಾರು ಗ್ರಾ.ಪಂ. ಪಿ.ಡಿ.ಒ ಭೇಟಿ ನೀಡಿದರು.