ತೋಟತ್ತಾಡಿ: ಸ. ಉ. ಹಿ. ಪ್ರಾ. ಶಾಲೆಯ ತಡೆಗೋಡೆ ಕುಸಿತ May 19, 2025 0 FacebookTwitterWhatsApp ತೋಟತ್ತಾಡಿ: ಮೇ. 18ರಂದು ಸುರಿದ ಭೀಕರ ಮಳೆಯಿಂದಾಗಿ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿತಗೊಂಡಿದೆ.