ಕಳೆಂಜ: ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಆದ ಕುಶಾಲಪ್ಪ ಗೌಡ ಕಜೆ ಇವರ ತಾಯಿ ರಾಮಕ್ಕ (74ವ.)ರವರು ಮೇ. 13ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತಿ ಮೊಂಟ ಗೌಡ, ಮಕ್ಕಳಾದ ಕುಶಾಲಪ್ಪ ಗೌಡ, ದಯಾನಂದ ಗೌಡ, ಹರೀಶ್ ಗೌಡ, ಮತ್ತು ಸುಜಾತ ಗೌಡ ರವರನ್ನು ಅಗಲಿದ್ದಾರೆ.