ಗುರುವಾಯನಕೆರೆ: ಪಾಂಡೇಶ್ವರ ನಿವಾಸಿ ಸನತ್ ಕುಮಾರ್ ನಿಧನ

0

ಗುರುವಾಯನಕೆರೆ: ಪಾಂಡೇಶ್ವರ ನಿವಾಸಿ ಸನತ್ ಕುಮಾರ್ (58ವರ್ಷ) ನ. 5ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿಯಲ್ಲಿ ಟೈಲರ್ ವೃತ್ತಿಯನ್ನು ಮಾಡಿಕೊಂಡಿದ್ದ ಇವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಕುವೆಟ್ಟು ಗ್ರಾಮ ಪಂಚಾಯತಿನ ಮಾಜಿ ಸದಸ್ಯೆ ನಳಿನಿ, ಪುತ್ರಿಯರಾದ ಮಾನಸ ಮತ್ತು ದೀಕ್ಷಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here