
ಪದ್ಮುಂಜ: 2024-25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪದ್ಮುಂಜ ಪ್ರೌಢ ಶಾಲೆಗೆ 80.39% ಫಲಿತಾಂಶ. 585 ಅಂಕ ಪಡೆಯುವುದರ ಶ್ರೀದೇವಿ ಶೆಟ್ಟಿ ಪ್ರಥಮ ಸ್ಥಾನ,
548 ಅಂಕ ಪಡೆದು ಫಾತಿಮತ್ ಆದಿಲ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಎರಡು ವಿಧ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ. 18 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.