ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆಗೆ ಶೇ. 94.41 ಫಲಿತಾಂಶ

0

ಉಜಿರೆ: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಗೆ ಶೇಕಡಾ 94.41 ಫಲಿತಾಂಶ ಬಂದಿದೆ.

ಒಟ್ಟು 161 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಮೀಕ್ಷಾ -610 ಅಂಕ ಪಡೆದು ಪ್ರಥಮ ಸ್ಥಾನ, ದರ್ಶನ್- 602 ಅಂಕ ಪಡೆದು ದ್ವಿತೀಯ ಸ್ಥಾನ, ನಿಶ್ಮಿತ್ ಎಸ್. ನಾಯ್ಕ – 600 ಅಂಕ ಪಡೆದು ತ್ರತೀಯ ಸ್ಥಾನ ಪಡೆದಿರುತ್ತಾರೆ.

ನಯನ್ ಕುಮಾರ್- 596, ಧನ್ಯಶ್ರೀ- 591, ಮನೀಶ್- 588, ಜೀವಿತ್- 586, ದೀಪ್ತಿ- 576, ಮೋಹನ್ ಕುಮಾರ್- 570, ವೆರೋನಿಕಾ ಪಿಂಟೋ -569,ಯಶಸ್ ಎ.ಹೆಚ್ -568, ಸ್ಪೂರ್ತಿ -566, ವಿನಾಯಕ ಹೆಗಡೆ -562, ಮಹಮ್ಮದ್ ಶಮ್ಮಾಸ್- 555, ಶೌರ್ಯ-555, ಸೌಜನ್ಯ- 553, ಪ್ರದಾನ್- 549, ಹರ್ಷಿತ್ -546, ಹಸೀಬಾ -546, ಸಾಜ್ಮಿ- 546, ವತ್ಸ- 542, ಅಬಿಷೇಕ್ ವ್ಯೆ- 538, ಸಮೀಕ್ಷಾ ಬಿ- 537, ಕೃಪಾಶ್ರೀ- 535, ಪ್ರೀತಮ್ ಎಸ್ ಪಾಟೀಲ್- 534, ದೀಕ್ಷಿತ್ ಯಸ್ -534, ಸುಜನ್ ಬಿ.ವಿ- 534 ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here