
ಉಜಿರೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿರುತ್ತಾರೆ.
ದೀಪಿಕಾ ಡಿ.ಕೆ. -617, ಅಲಾಪ್ ಎಂ. -615, ಪ್ರವಲ್ ರಾಜ್ – 605, ಶ್ರೇಯಾ – 600, ಮಧುಶ್ರೀ – 597, ಸಿರಿ ವೈ.ಕೆ – 590, ಆಲಿಮಾ ಇಹಾನ – 577 ಮಹಮ್ಮದ್‌ಸಾದ್- 568, ಐಶ್ವರ್ಯ ಪಿ. ಶೆಟ್ಟಿ – 564, ಮೋಕ್ಷ ಅಂಬ್ರೋಲಿ – 562 ಅಂಕಗಳನ್ನು ಪಡೆದಿದ್ದಾರೆ.