
ಲಾಯಿಲ: ಸೈoಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 92 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಯಾಗಿ ಶೇ. 100 ಫಲಿತಾಂಶ ಪಡೆದಿದೆ.
53ವಿದ್ಯಾರ್ಥಿಗಳು ಉನ್ನತ ಶ್ರೇಣಿ, 38 ವಿದ್ಯಾರ್ಥಿಗಳು ಪ್ರಥಮ, ಒಬ್ಬ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದುಕೊಂಡು, ವಿದ್ಯಾರ್ಥಿ ತನ್ವಿ ಭಟ್ ಎಂ. 620, ಶರ್ಮಾತಿ ಜೈನ್ 615, ಎಂ ಎಸ್ ದೇವಿ 614, ಪ್ರಾಪ್ತಿ ಎಂ ರಾವ್ 614, ಶ್ರಾವ್ಯ ಪೈ 614ಅಂಕಗಳಿಸಿದ್ದಾರೆ.
ಒಟ್ಟು 92 ವಿದ್ಯಾರ್ಥಿಗಳು ತೇರ್ಗಡೆಯಾಗಿ 100%, 39 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 22ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿದ್ದಾರೆ.