ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಇನ್ನೊಂದು ರ್‍ಯಾಂಕ್: ಮರು ಮೌಲ್ಯಮಾಪನದಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದ ರಿತೀಷ

0

ಬೆಳ್ತಂಗಡಿ: ಮಾ. 2025ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 587 ಅಂಕಗಳನ್ನು ಗಳಿಸಿದ ರೀತಿಷ ನಂತರದಲ್ಲಿ ರೀ ವ್ಯಾಲ್ಯೂಯೇಷನ್ ಅರ್ಜಿ ಸಲ್ಲಿಸಿ ಮೂರು ಅಂಕಗಳ ಸೇರ್ಪಡೆಯೊಂದಿಗೆ ರಾಜ್ಯಕ್ಕೆ 10ನೇ ಸ್ಥಾನವನ್ನು ಪಡೆದಿದ್ದು, ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದ ಹೆಮ್ಮೆಪಡುವಂತಾಗಿದೆ. ಎಂದು ಪ್ರಾಂಶುಪಾಲ ಯದುಪತಿ ಗೌಡ ತಿಳಿಸಿದ್ದಾರೆ. ರೀತಿಷ ವೇಣೂರಿನವರಾಗಿದ್ದು ತಂದೆ ಸೇಸಪ್ಪ ತಾಯಿ ಸುಜಾತಾ ದಂಪತಿ ಮಗಳಾಗಿದ್ದಾರೆ.

LEAVE A REPLY

Please enter your comment!
Please enter your name here