
ಧರ್ಮಸ್ಥಳ: ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಫುಟ್ಬಾಲ್ ಪಂಡ್ಯಾಟದಲ್ಲಿ ಧರ್ಮಸ್ಥಳದ ಸಾತ್ವಿಕ್ ಆಚಾರ್ ಭಾರತ ತಂಡದಲ್ಲಿ ಪ್ರತಿನಿಧಿಸಿದರು.

ಇಂಟರ್ ನ್ಯಾಶನಲ್ ಕಪ್ ಈಸ್ಟ್ ಜಾವ 2025 ಸುರಬಯ, ಇಂಡೋನೇಷ್ಯಾದಲ್ಲಿ ಎ. 24ರಂದು ನಡೆದ ಫುಟ್ಬಾಲ್ ಪಂದ್ಯಾಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು. ಇವರು ಧರ್ಮಸ್ಥಳದ ದಿ. ಗೋಂವಿದ್ರಾಯ ಆಚಾರ್ ಮೊಮ್ಮಗ ಗಣೇಶ್ ಆಚಾರ್ ಹಾಗೂ ರೇಖಾ ಗಣೇಶ್ ಅವರ ಪುತ್ರ.