ನಾರ್ಯ: ನಾಟಿ ವೈದ್ಯ ಚಿನ್ನಯ್ಯ ಗೌಡ ನಿಧನ

0

ಧರ್ಮಸ್ಥಳ: ಗ್ರಾಮದ ನಾರ್ಯ ನಿವಾಸಿ ನಾಟಿ ವೈದ್ಯ ಹಾಗೂ ಕೃಷಿಕರಾಗಿದ್ದ ಚಿನ್ನಯ್ಯ ಗೌಡ (98)ಇವರು ಏ. 23ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನರಾದರು.
ಮೃತರು ಮಕ್ಕಳಾದ ಸರೋಜಿನಿ, ಲಲಿತ, ಸುಂದರ ಗೌಡ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here