ಬನಂದೂರು ನಿವಾಸಿ ಹೊನ್ನಪ್ಪ ಪೂಜಾರಿ ನಿಧನ

0

ಬೆಳಾಲು: ಗ್ರಾಮದ ಬನಂದೂರು ನಿವಾಸಿ ಹೊನ್ನಪ್ಪ ಪೂಜಾರಿ (55 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಎ.23ರಂದು ನಿಧನರಾದರು. ಮೃತರು ಪತ್ನಿ ಶಶಿಕಲಾ, ಪುತ್ರ ರಂಜಿತ್, ತಾಯಿ ಪದ್ಮಾವತಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here