ಮಡಂತ್ಯಾರು ನಿವಾಸಿ ರೋಬರ್ಟ್ ಡಿಸೋಜಾ ನಿಧನ

0

ಮಡಂತ್ಯಾರು: ಚಿಕ್ ಹಟ್ ಹೋಟೆಲ್ ಉದ್ಯಮ ನಡೆಸುತ್ತಿದ್ದ ರೋಬರ್ಟ್ ಡಿಸೋಜಾ (52) ಅಲ್ಪಕಾಲದ ಅಸೌಖ್ಯದಿಂದ ಎ. 14ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಫ್ಲೆವಿಯ ವೇಗಸ್, ಮಕ್ಕಳಾದ ರಿಯಾ ಮತ್ತು ರೀಶಳರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here