

ಕೊಯ್ಯೂರು: ನವೋದಯ ಪ್ರವೇಶ ಪರೀಕ್ಷೆಯಲ್ಲಿ ಪ್ರಧ್ಯುನ್ ಪಿ. ತೇರ್ಗಡೆ ಹೊಂದಿದ್ದಾರೆ. ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ ಮತ್ತು ಶ್ರೀಮತಿ ಇಂದಿರಾ ಗಾಂಧೀ ವಸತಿ ಶಾಲೆ ಹೊಸಂಗಡಿ, ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ. ಇವರು ಕೊಯ್ಯೂರು ಗ್ರಾಮದ ನೇಸರ ಬಚ್ಚಿರ್‌ದಡಿ ಮನೆಯ ಜಯಂತಿ ಮತ್ತು ಪುರಂದರ ದಂಪತಿಗಳ ಪುತ್ರ.