

ಬೆಳ್ತಂಗಡಿ: ಸುಮಾರು 20 ವರ್ಷದಿಂದ ನಂಬಿಕೆಯ ಪರಂಪರೆ ಹೊಂದಿರುವ ಮೊಬೈಲ್ ಪ್ಯಾಲೇಸ್ ಬೆಳ್ತಂಗಡಿಯ ಬಸ್ ಸ್ಟಾಂಡ್ ಮತ್ತು ಸಂತೆಕಟ್ಟೆಯಲ್ಲಿ ಎರಡು ಮೊಬೈಲ್ ಮಳಿಗೆ ಹೊಂದಿದ್ದು ಹೊಸ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ನೀಡಿರುತಾರೆ. ಪ್ರತಿಯೊಂದು ಖರೀದಿಗೂ ಉಚಿತ ಉಡುಗೊರೆಯೊಂದಿಗೆ ಮಾ. 25ರಿಂದ ಏ. 15ರವರೆಗೆ, ಮೊಬೈಲ್ ಮತ್ತು ಮೊಬೈಲ್ Accssories ಮೇಲೆ ಭರ್ಜರಿ ಡಿಸ್ಕೌಂಟ್ ಮತ್ತು ಆಕರ್ಷಕ ಕೊಡುಗೆಗಳನ್ನು ನೀಡಿರುತ್ತಾರೆ.
ಸುಲಭ ಕಂತುಗಳಲ್ಲಿ ಮತ್ತು ಮುಂಗಡ ಪಾವತಿ ಇಲ್ಲದೆ ಐಫೋನ್, ರೆಡ್ಮಿ, ಸ್ಯಾಮ್ ಸಂಗ್, ವಿವೊ, ಒಪ್ಪೋ, ನೋಕಿಯಾ, ಪೊಕೋ, ಮೋಟಾರೋಲಾ ಮೊಬೈಲ್ ಗಳನ್ನು ಪಡೆಯಬಹುದು. ಪ್ರತಿಯೊಂದು ಖರೀದಿಗೆ ಉಚಿತ ಉಡುಗೊರೆ ದೊರೆಯತದೆ.
Accssories ಮೇಲೆ ಭರ್ಜರಿ 50% ಡಿಸ್ಕೌಂಟ್ ಮತ್ತು ಸ್ಮಾರ್ಟ್ ವಾಚ್ ಗಳ ಮೇಲೆ 50% ಡಿಸ್ಕೌಂಟ್ ದೊರೆಯುತ್ತದೆ. ಕೊಳ್ಳಿರಿ ಮುಂದೆ ಪಾವತಿಸಿ. BAJAJ, TVS, HDB, HDFC, SAMSUNG, REDMI ಫೈನಾನ್ಸ್ ಸಹಯೋಗದೊಂದಿಗೆ ಸಾಲ ಸೌಲಭ್ಯ. ಮುಂಗಡ ಪಾವತಿ ಇಲ್ಲದೆ ಐಫೋನ್ ನಿಮ್ಮದಾಗಿಸಿಕೊಳ್ಳುವ ಅವಕಾಶವಿರುತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿರುತದೆ.