

ಪಡಂಗಡಿ: ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸುಂದರ ಪೂಜಾರಿ ಉಳ್ಳಿಂಜ ಅವಿರೋಧ ಅಯ್ಕೆಯಾದರು.

ಪಡಂಗಡಿ ಗ್ರಾ. ಪಂ. ಅಧ್ಯಕ್ಷ ವಸಂತ ಸುವರ್ಣ, ಪ್ರಮುಖರಾದ ಸಂತೋಷ್ ಕುಮಾರ್ ಜೈನ್ ಪಡಂಗಡಿ, ದಿನಕರ ಕುಲಾಲ್, ನಂದಿಬೆಟ್ಟ, ಕೃಷ್ಣಪ್ಪ ಪೂಜಾರಿ, ಗರ್ಡಾಡಿ, ಅಶ್ವಿತ್ ಕುಲಾಲ್ ಗರ್ಡಾಡಿ, ದಿನೇಶ್ ಗರ್ಡಾಡಿ, ಸಂತೋಷ್ ಶೆಟ್ಟಿ ನಂದಿಬೆಟ್ಟ, ಸುರೇಂದ್ರ ಶೆಟ್ಟಿ ನಂದಿಬೆಟ್ಟ ಉಪಸ್ಥಿತರಿದ್ದರು.