ಬೆಳಾಲು: ನಾರ್ಯ ಹಿಪ್ಪ ಮನೆಯ ನಿವಾಸಿ ಕಸ್ತೂರಿ (37 ವ) ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಮಾ.09ರಂದು ನಿಧನರಾದರು.
ರಾತ್ರಿ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡ ಇವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಸತೀಶ್ ಪೂಜಾರಿ, ಮಾವ ಬಾಬು ಪೂಜಾರಿ, ಅತ್ತೆ ಸಿದ್ಧಮ್ಮ ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ.