ಕಲ್ಮಂಜ: ಟ್ರಾನ್ಸ್ ಫಾರ್ಮರ್ ಅಡಿಯಲ್ಲಿ ಹುಲ್ಲು ಬೆಳೆದು ಅದರ ಕಿಡಿಯಿಂದ ಇಡೀ ಪ್ರದೇಶವೇ ಹೊತ್ತಿ ಉರಿದ ಘಟನೆ ಮಾ. 4ರಂದು ಕಲ್ಮಂಜ ಪಂಚಾಯತಿನ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಊರವರಿಂದ ದೊಡ್ಡ ಅನಾಹುತ ತಪ್ಪಿದೆ. ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಕರೆಂಟ್ ಟ್ರಾನ್ಸ್ ಫಾರ್ಮರ್ ನ ಸುತ್ತ ಮುತ್ತ ಹುಲ್ಲು ತೆಗೆಯುವ ವ್ಯವಸ್ಥೆ ಮಾಡಿ ಅನಾಹುತ ಸಂಬವಿಸುವಲ್ಲಿ ಸಹಕರಿಸುವಂತೆ ಕೋರಿದರು.