ಮುಂಡಾಜೆ: ಅ. 12ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಕ್ರೈಸ್ಟ್ ಅಕಾಡೆಮಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಮಟ್ಟದ ಸ್ಪೆಲ್ ಬಿ ಪರೀಕ್ಷೆಯಲ್ಲಿ ಕ್ರೈಸ್ಟ್ ಅಕಾಡೆಮಿಯ (ಐಸಿಎಸ್ಇ) 3ನೇ ತರಗತಿ ಅಭಿಗೇಲ್ ಅನ ತೋಮಸ್ 1ನೇ ರ‍್ಯಾಂಕ್, 6ನೇ ತರಗತಿ ಅಲಿನ್ ಮರಿಯಾ ಥೋಮಸ್ 5ನೇ ರ‍್ಯಾಂಕ್, ಅವಿನ ಪ್ರಿಯ ಫರ್ನಾಂಡಿಸ್ 14ನೇ ರ‍್ಯಾಂಕ್, ಸ್ಮಹಿ ಪರಂಜಾಪೆ 15ನೇ ರ‍್ಯಾಂಕ್, ರೋಸ್ನ ಪಿ.ಎಂ. 8ನೇ ರ‍್ಯಾಂಕ್, ತನುಷ್ಟಿ ಭಂಡಾರಿ 21ನೇ ರ‍್ಯಾಂಕ್, 2ನೇ ತರಗತಿ ಸಾನಿಧ್ಯ ಕೆ.ಎಸ್. 18ನೇ ರ‍್ಯಾಂಕ್ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ರಾಜ್ಯಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಕ್ರೈಸ್ಟ್ ಅಕಾಡೆಮಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ