ಶಿಬರಾಜೆ ಕಲ್ಲೇರಿಮಾರು ನಿವಾಸಿ ಲಕ್ಷ್ಮಣ ಗೌಡ ನಿಧನ

0

ಶಿಬರಾಜೆ: ಕಲ್ಲೇರಿಮಾರು ನಿವಾಸಿ ಲಕ್ಷ್ಮಣ ಗೌಡ (83 ವ) ಫೆ. 24ರಂದು ನಿಧನರಾದರು. ಮೃತರು ಪತ್ನಿ ವೆಂಕಮ್ಮ, ಮಕ್ಕಳಾದ ದೇವಕಿ, ಚೆನ್ನಪ್ಪ, ಯಶೋಧ, ಲಲಿತ, ರಘುನಂದ, ದಾಜಮ್ಮ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here