ಬೆಳ್ತಂಗಡಿ: ಮಂಜೊಟ್ಟಿಯ ಫೆಲಿಕ್ಸ್ ಡಿಸೋಜಾರವರ ಪುತ್ರಿ ಸುನೀತಾ ಪಿಂಟೊ (49ವರ್ಷ) ಯು. ಕೆ. ಯಲ್ಲಿ ಅಸೌಖ್ಯದಿಂದ ಫೆ. 17ರಂದು ನಿಧನರಾಗಿದ್ದಾರೆ.
ಮೃತರು ಹಲವಾರು ವರ್ಷಗಳಿಂದ ಯು. ಕೆ. ಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಡೋಲ್ಪಿ ಪಿಂಟೊ, ಪುತ್ರ ಜೆಕ್ ಒಲಿವಿರ ಪಿಂಟೊರವರನ್ನು ಅಗಲಿದ್ದಾರೆ.