ಬೆಳಾಲು: ಬರೆಮೇಲು ಸುಂದರ ಪೂಜಾರಿ ನಿಧನ

0

ಬೆಳಾಲು: ಗ್ರಾಮದ ಮಾಯ ಬರೆಮೇಲು ಸುಂದರ ಪೂಜಾರಿ (62 ವ.) ಅಲ್ಪಕಾಲದ ಅಸೌಖ್ಯದಿಂದ ಅ. 31ರಂದು ನಿಧನರಾದರು. ಮೃತರು ಬೀಡಿ ಚಕ್ಕರ್ ಆಗಿದ್ದು, ಪತ್ನಿ ಸರಸ್ವತಿ,
ಮಕ್ಕಳಾದ ತೇಜಕ್ಷಾ, ತೇಜಾಕ್ಷಿ ಮತ್ತು ಪುರುಷೋತ್ತಮ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here