ಉಜಿರೆ: ಹರಿಯಾಣದ ನ್ಯಾಷನಲ್ ಯೂತ್ ಕಾಂಪ್ಲೆಕ್ಸ್ ಗಡ್ ಪುರಿಯಲ್ಲಿ ಫೆ. 19ರಿಂದ 23ರವರೆಗೆ ನಡೆಯುವ ಗೋಲ್ಡನ್ ಆರೋ ರಾಲಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲು ದ. ಕ ಜಿಲ್ಲಾ ಸಂಸ್ಥೆಯಿಂದ ಮುಂಡತ್ತೋಡಿ ಸ. ಹಿ. ಪ್ರಾ. ಶಾಲೆಯ ಫ್ಲಾಕ್ ಲೀಡರ್ ಶಿಕ್ಷಕಿ ಸೇವಂತಿ ಹಾಗೂ ಮುಂಡಾಜೆ ಸ. ಹಿ. ಪ್ರಾ. ಶಾಲೆಯ ಬುಲ್ ಬುಲ್ ವಿದ್ಯಾರ್ಥಿ ದ್ವಿಶಾ ಇವರು ಭಾಗವಹಿಸಲಿದ್ದಾರೆ.