ಮೀನಗಂಡಿ ನಿವಾಸಿ ಜಲಜಾಕ್ಷಿ ಆತ್ಮಹತ್ಯೆ

0

ಶಿಶಿಲ: ಮೀನಗಂಡಿ ನಿವಾಸಿ ವಿಚ್ಛೇದ ಮಹಿಳೆ ಜಲಜಾಕ್ಷಿ (28) ಮನನೊಂದು ಫೆ. 14ರಂದು ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಲಕ್ಷ್ಮಿ, ತಮ್ಮ ರಮನಾಥರನ್ನು ಅಗಲಿದ್ದಾರೆ. ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here