ನೆರ್ತಾನೆ ನಿವಾಸಿ ತಂಗಚ್ಚನ್ ನಿಧನ

0

ಬೆಳ್ತಂಗಡಿ: ನೆರ್ತಾನೆ ನಿವಾಸಿ ತಂಗಚ್ಚನ್ (50ವ) ಅಲ್ಪಕಾಲದ ಅಸೌಖ್ಯದಿಂದ ಜ. 31 ರಂದು ನಿಧನರಾಗಿದ್ದಾರೆ. ಮೃತರು ರಿಕ್ಷಾ ಚಾಲಕರಾಗಿದ್ದು,
ಪತ್ನಿ ಮೇರಿ ಮಕ್ಕಳಾದ ಸಹನಾ, ಸೋನಿಯಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here