ನೆರಿಯ: ಪಿಲಿಕ್ಕಲದ ನಿವಾಸಿ ತುಂಗಯ್ಯಗೌಡ(76ವ)ಅಲ್ಪಕಾಲದ ಅಸೌಖ್ಯದಿಂದಾಗಿ ಜ.24ರಂದು ನಿಧನರಾಗಿದ್ದರೆ.
ನೆರಿಯದ ಹೆಬ್ಬಾರ್ ಎಸ್ಟೇಟ್ ನಲ್ಲಿ ಟ್ರಾಕ್ಟರ್ ಡ್ರೈವರ್ ಆಗಿ 45ವರ್ಷಗಳಿಗೂ ಅಧಿಕ ಕಾಲ ದುಡಿದಿದ್ದರು. ರೈತನಾಗಿಯೂ ದುಡಿದಿರುವ ಇವರು, ಮೇಸ್ತ್ರಿ ಕೆಲಸದಲ್ಲೂ ಸ್ಥಳೀಯವಾಗಿ ಹೆಸರುಗಳಿಸಿದ್ದರು.
ಇವರು ಪತ್ನಿ, ಇಬ್ಬರು ಪುತ್ರರು, 3ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.