ನಾವರ: ಇರಂತೊಟ್ಟು ಹೊಸಮನೆ ನಿವಾಸಿ ಕಮಲ ನಿಧನ

0

ನಾವರ: ಇರಂತೊಟ್ಟು ಹೊಸಮನೆ ದಿ. ಬಾಬು ಪೂಜಾರಿ ಪೂಜಾರಿಯವರ ಪತ್ನಿ ಕಮಲ (94 ವ ) ಜ. 23ರಂದು ನಿಧನರಾದರು.

ಮೃತರು ಮಕ್ಕಳಾದ ವೆಂಕಪ್ಪ ಸಾಲ್ಯಾನ್, ಜಿನ್ನಪ್ಪ ಸಾಲ್ಯಾನ್, ರವಿ ಸಾಲ್ಯಾನ್, ಸದಾನಂದ ಸಾಲ್ಯಾನ್, ಪ್ರೇಮ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here