ಕರಿಮಣೇಲು ನಿವಾಸಿ ಶಾಂತಾ ನಿಧನ

0

ಕರಿಮಣೇಲು: ಗ್ರಾಮದ ನೆಲ್ಲಿಗುಡ್ಡೆ ದರ್ಖಾಸು ಮನೆ ದಿ. ನಾರಾಯಣ ಪೂಜಾರಿಯವರ ಪತ್ನಿ ಶಾಂತಾ (62 ವರ್ಷ) ಜ. 22 ರಂದು ನಿಧನರಾದರು.
ಮೃತರು ಮಕ್ಕಳಾದ ಜಯರಾಮ ಪೂಜಾರಿ, ಉದಯ ಪೂಜಾರಿ, ಜಾನಕಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here