ಪದ್ಮುಂಜ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಸೀನಿಯರ್ ಮತ್ತು ವಿದ್ವತ್ ಪೂರ್ವ ಪರೀಕ್ಷೆ ಯಲ್ಲಿ ಉತ್ತಮ ಶ್ರೇಯಾಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಶ್ರೀ ಶಾರದಾ ಕಲಾ ಶಾಲೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿದ್ವತ್ ಪೂರ್ವ ಪರೀಕ್ಷೆ ಯಲ್ಲಿ ಶ್ರೇಯಾ, ಸೀನಿಯರ್ ಪರೀಕ್ಷೆ ಯಲ್ಲಿ ಹರ್ಷ, ಜೂನಿಯರ್ ಪರೀಕ್ಷೆಯಲ್ಲಿ ಮರ್ಷ, ದಿಶಾ ಜಿ. ವಿಮರ್ಶಾ, ಜ್ಞಾನಶ್ರೀ, ಪ್ರಾರ್ಥನಾ, ಅದಿತಿ, ರಿಷಿಕಾ, ಲಿತಿಕ, ವೀಕ್ಷಾ, ಚೈತನ್ಯ ಹಾಗೂ ಸಮಿತಾ ಉತ್ತಮ ಶ್ರೇಯಾಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ದರ್ಬೆಯ ಶ್ರೀ ಶಾರದಾ ಕಲಾ ಕೇಂದ್ರ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ರ ವರ ಶಿಷ್ಯೆ. ವಿದುಷಿ ದಿಂಪಲ್ ಶಿವರಾಜ್ ರವರ ಬಳಿ ಅಭ್ಯಾಸಿಸುತಿದ್ದಾರೆ.