ಕುಂಜರ್ಪ ನಿವಾಸಿ ಆನಂದ ಪೂಜಾರಿ ನಿಧನ January 15, 2025 0 FacebookTwitterWhatsApp ಉಜಿರೆ: ಕುಂಜರ್ಪ ನಿವಾಸಿ ಆನಂದ ಪೂಜಾರಿ (56 ವ) ಅಲ್ಪಕಾಲದ ಅಸೌಖ್ಯದಿಂದ ಜ. 15 ರಂದು ನಿಧನರಾಗಿದ್ದಾರೆ. ಮೃತರು ಟ್ಯಾಂಕರ್ ಚಾಲಕರಾಗಿದ್ದು, ಪತ್ನಿ ವೇದಾವತಿ, ಮಕ್ಕಳಾದ ಅನಿತಾ, ಶ್ವೇತಾ, ಅಭಿರವರನ್ನು ಅಗಲಿದ್ದಾರೆ.