ಮಚ್ಚಿನ: ಶುದ್ಧ ಕುಡಿಯುವ ನೀರಿನ ಘಟಕ

0

p>

ಮಚ್ಚಿನ: ಪೇಟೆಗೊಂದು ಅಲಂಕಾರದ ವಸ್ತುವಂತೆ ಕಂಗೊಳಿಸುತ್ತಿದೆ. ಈ ಘಟಕ ನಿರ್ಮಾಣವಾಗಿ ವರ್ಷಗಳು ಕಳೆದರೂ ಇನ್ನೂ ಜನರಿಗೆ ಉಪಯೋಗಕಿಲ್ಲದಂತಾಗಿದೆ.( ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಈ ಘಟಕ ) ಮಚ್ಚಿನ ಗ್ರಾಮದ ಜನರಿಗೆ ಶುದ್ಧ ನೀರು ಬೇಕಾದಲ್ಲಿ ಸ್ಥಳಿಯ ಪಂಚಾಯತಿಗೆ ತೆರಳಿ ನೀರು ತರುವಂತಹ ಪರಿಸ್ಥಿತಿ ಈ ಭಾಗದ ಜನರದಾಗಿದೆ.

ಅದೆಷ್ಟೋ ಬೆಲೆ ಬಾಳುವ ಮಿಷನರಿಗಳು ತುಕ್ಕು ಹಿಡಿದು ಹೋಗುತ್ತಿದೆ. ಸರ್ಕಾರದಿಂದ ದೊರೆತರೂ ಜನರ ಕೈಗೆ ಮಾತ್ರ ಶೂನ್ಯ . ಈ ಶುದ್ಧ ನೀರಿನ ಘಟಕ ಇನ್ನಾದರೂ ಜನಸಾಮಾನ್ಯರ ಪ್ರಯೋಜನಕ್ಕೆ ನೀಡುವಂತಾಗಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here