ಮಚ್ಚಿನ: ಚಂದ್ರಕಾಂತ ನಿಡ್ಡಾಚೆರವರಿಗೆ ಸನ್ಮಾನ

0

p>

ಮಚ್ಚಿನ: ಗ್ರಾಮ ಪಂಚಾಯತಿಯಲ್ಲಿ ಕಳೆದ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಅಭಿವೃದ್ಧಿ ಕೆಲಸಗಳೊಂದಿಗೆ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಚಂದ್ರಕಾಂತ ನಿಡ್ಡಾಚೆ ಇವರಿಗೆ ಶೇಷನಾಗ ಜೋಡುಕರೆ ಕಂಬಳದ ಸಮಾರಂಭದಲ್ಲಿ ಇವರ ಅಭಿಮಾನಿಗಳ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅನಂತೇಶ್ವರ ಸ್ವಾಮಿ ದೇವಾಲಯದ ಅನುವಂಶಿಕ ಆಡಳಿತ ಮುಕ್ತೇಶ್ವರ ಹರ್ಷ ಸಂಪಿಗೆತ್ತಾಯ, ಸತೀಶ್ ಶೆಟ್ಟಿ ಬೋಳದ ಗುತ್ತು ಹಾಗೂ ಎಲ್ಲಾ ಅಭಿಮಾನಿಗಳು ಉಪಸಿತರಿದ್ದರು.

….ವರದಿ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here