ಕರಿಮಣೇಲು ನಿವಾಸಿ ಜಾರಪ್ಪ ಪೂಜಾರಿ ನಿಧನ

0

p>

ವೇಣೂರು: ಕರಿಮಣೇಲು ಗ್ರಾಮದ ಕಂಬಳದಡ್ಡ ಮನೆ ಜಾರಪ್ಪ ಪೂಜಾರಿ ಬೊಳೂರು ( 65 ವರ್ಷ ) ಜ. 6 ರಂದು ನಿಧನರಾದರು. ಮೃತರು ಪತ್ನಿ ಯಮುನಾ, ಮಕ್ಕಳಾದ ನವೀನ, ಅಮಿತ, ಪ್ರವೀಣ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here