ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ, ಪರಪ್ಪು – ವಾರ್ಷಿಕ ಭಜನಾ ಕಾರ್ಯಕ್ರಮದ ಪ್ರಯುಕ್ತ ಆಟೋಟ ಸ್ಪರ್ಧೆ

0

p>

ಶಿಬರಾಜೆ: ಜ. 14 ಮತ್ತು 15 ಮಕರ ಸಂಕ್ರಮಣದಂದು ನಡೆಯುವ ವಾರ್ಷಿಕ ಭಜನಾ ಕಾರ್ಯಕ್ರಮದ ಪ್ರಯುಕ್ತ ಇದೇ ಮೊದಲ ಬಾರಿಗೆ ಭಜನಾ ಮಂಡಳಿಗೆ ಸಂಬಂಧ ಪಟ್ಟ ಎಲ್ಲ (ಭಕ್ತಾದಿಗಳಿಗೆ )ಕಿರಿಯರಿಗೆ, ಹಿರಿಯರಿಗೆ, ಮತ್ತು ಮಕ್ಕಳಿಗೆ, ಆಟೋಟ ಸ್ಪರ್ಧೆ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಪರಪ್ಪು ಗುತ್ತು ಮನೆಯವರಾದ ಪಿ. ಎನ್. ರವಿರಾಜ್ ಜೈನ್ ಧರ್ಮ ಪತ್ನಿ ರತ್ನಮ್ಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here