ಉಜಿರೆ: ಟಿ.ಬಿ ಕ್ರಾಸ್ ಬಳಿ ಕೆಟ್ಟು ನಿಂತ ಖಾಸಗಿ ಬಸ್

0

p>

ಬೆಳ್ತಂಗಡಿ: ಉಜಿರೆಯಿಂದ ಬೆಳ್ತಂಗಡಿ ಸಂಪರ್ಕ ಕಲ್ಪಿಸುವ ಟಿ.ಬಿ ಕ್ರಾಸ್ ಮಾರ್ಗಮಧ್ಯೆ ಜ.2ರಂದು ಸಂಜೆ ಖಾಸಗಿ ಬಸ್ ಕೆಟ್ಟುನಿಂತ ಪರಿಣಾಮ ಕೆಲ ಸಮಯ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳೀಯ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಿದರು.

LEAVE A REPLY

Please enter your comment!
Please enter your name here