p>
ಬೆಳ್ತಂಗಡಿ: ಮಗುವನ್ನು ವೃಂದ ( 6 ತಿಂಗಳು ) ತುರ್ತು ಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಈಶ್ವರ್ ಮಲ್ಪೆ ಅವರ ಆಂಬುಲೆನ್ಸ್ ನಲ್ಲಿ ಕೊಂಡು ಹೋಗಲಾಗುತ್ತಿದ್ದು, ತುರ್ತು ಸಂಚಾರ ಮಾಡುವುದರಿಂದ ಝೀರೋ ಟ್ರಾಫಿಕ್ ಅವಶ್ಯಕತೆ ಇದ್ದು, ವಾಹನ ಸವಾರರಲ್ಲಿ ಸಹಕಾರ ನೀಡುವಂತೆ ಈಶ್ವರ ಮಲ್ಪೆ ವಿನಂತಿಸಿಕೊಂಡಿದ್ದಾರೆ.
ಸೋಮಂತಡ್ಕ, ಕಕ್ಕಿಂಜೆ, ಚಾರ್ಮಾಡಿ ಮೂಲಕ ಅಂಬುಲೆನ್ಸ್ ಸಂಚಾರ ಮಾಡಲು ವಾಹನ ಸವಾರರು, ಸಾರ್ವಜನಿಕರು, ಪೊಲೀಸರು ಸಂಪೂರ್ಣ ಸಹಕಾರ ನೀಡಿದರು.
ಈಶ್ವರ ಮಲ್ಪೆ ಸೇವಾ ಆಂಬುಲೆನ್ಸ್ ನೊಂದಿಗೆ ಇತರ ನಾಲ್ಕು ಆಂಬುಲೆನ್ಸ್ ನೀಡುತ್ತಿದೆ.