p>
ಉಜಿರೆ: ಜ. 1 ರಂದು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ನೂತನ ವರ್ಷಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಾರತದ ವಿವಿಧ ಭಾಷೆಗಳಲ್ಲಿ ಶುಭಾಶಯ, ನಾಟಕ, ಸಮೂಹ ಗಾಯನ, ಸಮೂಹ ನೃತ್ಯ ಮಾಡಲಾಯಿತು. ವಿದ್ಯಾರ್ಥಿನಿ ನಿರೀಹಾ ಕಾರ್ಯಕ್ರಮ ನಿರೂಪಿಸಿದರು.