ಪದ್ಮುಂಜ: ಸುನ್ನೀ ಜಂಇಯ್ಯತುಲ್ ಉಲಮಾ ಕುಪ್ಪೆಟ್ಟಿ ಝೋನ್ – 2024-25 ನೇ ಸಾಲಿನ ನೂತನ ಸಮಿತಿಯ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಹಬೀಬುರ್ರಹ್ಮಾನ್ ಅಹ್ಸನಿ ಬೇಂಗಿಲ, ಪ್ರಧಾನ ಕಾರ್ಯದರ್ಶಿಯಾಗಿ ಯು. ಪಿ ಇಬ್ರಾಹಿಂ ಮದನಿ, ಕೋಶಾಧಿಕಾರಿಯಾಗಿ ಹೈದರ್ ಪೈಝಿ ಕುದ್ರಡ್ಕ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮದನಿ ಕನ್ಯಾರಕೋಡಿ, ಇಬ್ರಾಹಿಂ ಸಅದಿ ಕುದ್ರಡ್ಕ, ಕಾರ್ಯದರ್ಶಿ ಮಸ್ ಹೂದ್ ಸಅದಿ ಕುಲಾಲು ಅತಾವುಲ್ಲ ಹಿಮಮಿ ಸಖಾಫಿರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಸಯ್ಯದ್ ಹಂಝ ಝುಹ್ರಿ ತಂಙಳ್, ಮುಹಮ್ಮದ್ ಮದನಿ ಕರಂಕಿದೋಡಿ, ಖಾಸಿಂ ಮದನಿ ಪಿ. ಕೆ, ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಎಮ್. ಪಿ ಅಬ್ದುರ್ರಹ್ಮಾನ್ ಸಖಾಫಿ, ಅಬೂಬಕ್ಕರ್ ಸಅದಿ ಕಕ್ಯೆಪದವು, ಎನ್. ಎಮ್ ಶರೀಫ್ ಸಖಾಫಿ, ನಝೀರ್ ಸಖಾಫಿ ಕಳಂಜಿಬೈಲು, ಅಬ್ದುಲ್ಲತೀಫ್ ಝುಹ್ರಿ ಕನ್ಯಾರಕೋಡಿ, ಶಫೀಕ್ ಅಹ್ಸನಿ ಅಂಡಕೇರಿ, ಶರೀಫ್ ಮದನಿ ಕರ್ಪಾಡಿ, ಮುಸ್ತಫಾ ಸಅದಿ ಕುಪ್ಪೆಟ್ಟಿ, ಅಬ್ದುಲ್ ಮಜೀದ್ ಅಹ್ಸನಿ, ಅಬ್ದುಲ್ಲತೀಫ್ ಸಖಾಫಿ ತುರ್ಕಳಿಕೆ, ಹನೀಫ್ ಮದನಿ ನೆಕ್ಕಿಲು, ರಫೀಕ್ ಸಅದಿ ಉಜಿರ್ಬೆಟ್ಟು ನೇಮಕ ಮಾಡಲಾಯಿತು.