ಅಪಘಾತದಲ್ಲಿ ನಿಧನ ಹೊಂದಿದ ಶಾಝಿನ್ ಗೆ ಶ್ರದ್ಧಾಂಜಲಿ December 30, 2024 0 FacebookTwitterWhatsApp p> ನಾವೂರು: ಡಿ. 28 ರಂದು ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ಶಾಝಿನ್ ಗೆ ಡಿ. 30 ರಂದು ದ. ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲಾ ಮಂಡಳಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು.