ಬೆಳ್ತಂಗಡಿ: ದರ್ಶನ್ ಯು. ಸಾಲಿಯನ್ ನಿಧನ

0

p>

ಬೆಳ್ತಂಗಡಿ: ಮೆಲಂತಬೆಟ್ಟು ಗ್ರಾಮದ ಮಂಜುಶ್ರೀ ನಿಲಯದ ದರ್ಶನ್ ಯು. ಸಾಲಿಯನ್ (22 ವ) ಅಸೌಖ್ಯದಿಂದ ಡಿ. 15 ರಂದು ನಿಧನರಾಗಿದ್ದಾರೆ.
ತಂದೆ ಉಮೇಶ್ ಮಡಿವಾಳ, ತಾಯಿ ಯಶೋದ, ತಂಗಿ ಧನುಷ ಹಾಗು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here