p>
ಹೊಸಂಗಡಿ: ಕೊಡಮಣಿ ಶ್ರೀ ದೇವಿ ಕೃಪಾ ನಿವಾಸಿ ಮೀನಾಕ್ಷಿ (57ವ) ಡಿ. 5 ನಿಧನ ಹೊಂದಿದರು. ಮೃತರು ಪತಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಬಿ. ರಾಜು ಪೂಜಾರಿ ಹಾಗೂ ಮಕ್ಕಳಾದ ಶಿವಾನಂದ. ಆರ್, ಪ್ರಫುಲ್ಲ ಕಿಶೋರ್, ಪಾವನ ಶೇಖರ್, ಧನಲಕ್ಷ್ಮೀ ದಯಾನಂದ ಹಾಗೂ ಅಕ್ಷತಾ ಆರ್. ಇವರನ್ನು ಅಗಲಿದ್ದಾರೆ.