ಕೊಯ್ಯೂರು: ಪ್ರಗತಿಪರ ಕೃಷಿಕ ಲಿಂಗಪ್ಪ ಗೌಡ ನಿಧನ

0

ಕೊಯ್ಯೂರು: ಬಜಿಲ ನಿವಾಸಿ‌ ಪ್ರಗತಿಪರ ಕೃಷಿಕ ಲಿಂಗಪ್ರ ಗೌಡ (79 ವ ) ವಯೋಸಹಜ ಅನಾರೋಗ್ಯದಿಂದ ಡಿ. 2 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲಕ್ಷ್ಮಿ , ಓರ್ವ ಪುತ್ರ ತಾರಾನಾಥ ಗೌಡ ಕೊಯ್ಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಪ್ರಸ್ತುತ ಕೊಯ್ಯೂರು ಹಾಲು ಉತ್ಪಾದಕರ ಸಂಘದ ಸದಸ್ಯ ಹಾಗು 6 ಪುತ್ರಿಯರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here