ಉಜಿರೆ: ಗ್ರಾಮ ಪಂಚಾಯತ್ ನಲ್ಲಿ ದ್ವಿ-ಲಕೋಟೆ ಟೆಂಡರ್ ದರ ಪಟ್ಟಿ ಆಹ್ವಾನ

0

ಉಜಿರೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಬೀದಿ ದೀಪ ಮತ್ತು ಹೈಮಾಸ್ಟ್ ಬೀದಿ ದೀಪಗಳ ನಿರ್ವಹಣೆಗಾಗಿ ಟೆಂಡರ್‌ ದರಪಟ್ಟಿ ಆಹ್ವಾನ. ಬೀದಿ ದೀಪ ಮತ್ತು ಹೈಮಾಸ್ಟ್ ಬೀದಿ ದೀಪಗಳ ನಿರ್ವಹಣೆಗಾಗಿ 2024-25ನೇ ಸಾಲಿನ ನಿಧಿ ವರ್ಗ- 2ರ ಕ್ರಿಯಾ ಯೋಜನೆಯಡಿ ಅನುದಾನವನ್ನು ಕಾಯ್ದಿರಿಸಲಾಗಿದೆ. ಸದರಿ ಬೀದಿ ದೀಪಗಳ ಮತ್ತು ಹೈಮಾಸ್ಟ್ ನಿರ್ವಹಣೆಗಾಗಿ ಅರ್ಹ ಜಿ ಎಸ್ ಟಿ ಸರಬರಾಜುದಾರರಿಂದ ಟೆಂಡರ್ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.

p>

LEAVE A REPLY

Please enter your comment!
Please enter your name here