ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ November 15, 2024 0 FacebookTwitterWhatsApp ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ( 45 ವ) ಅಲ್ಪಕಾಲದ ಅಸೌಖ್ಯದಿಂದ ನ. 15ರಂದು ನಿಧನರಾಗಿದ್ದಾರೆ. ಮೃತರು ಪತಿ ನಾರಾಯಣ ಗೌಡ ಇವರನ್ನು ಅಗಲಿದ್ದಾರೆ.