ಗುಂಡೂರಿ: ಕೊಡಂಗೆ ಬಾಬು ಪೂಜಾರಿ ನಿಧನ

0

ವೇಣೂರು: ಗುಂಡೂರಿ ಗ್ರಾಮದ ಕೊಡಂಗೆ ನಿವಾಸಿ ಬಾಬು ಪೂಜಾರಿ (95ವ) ಅ.17ರಂದು ನಿಧನರಾದರು. ಮೃತರ ಪತ್ನಿ ಚಂದ್ರಾವತಿ ರವರು ಇತ್ತೀಚೆಗಷ್ಟೇ ನಿಧನರಾಗಿದ್ದರು.

ಮೃತರು ಮಕ್ಕಳಾದ ನಾಗೇಶ್, ಲೀಲಾವತಿ, ವಿಮಲ, ಗುಲಾಬಿ, ಸೊಸೆ ಸುಮಿತ್ರಾ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here